ರಾತ್ರಿ ಪೂರ್ತಿ ನಿದ್ರೆ ಕೊಡದ ಸೊಳ್ಳೆಯಿಂದ ತಪ್ಪಿಸಿಕೊಳ್ಳೋದು ಒಂದು ಚಾಲೆಂಜ್‌. ಈ ಸೊಳ್ಳೆಗಳಿಂದ ಮುಕ್ತಿಪಡೆಯಲು ಜನರು ಕಿಟಕಿ, ಬಾಗಿಲಿಗೆ ಸೊಳ್ಳೆ ನೆಟ್‌ ಹಾಕ್ತಾರೆ. ಆದ್ರೆ ಈ ನೆಟ್‌ ಬಹುಬೇಗ ಕೊಳಕಾಗುತ್ತದೆ. ಅದನ್ನು ಸುಲಭವಾಗಿ ಕ್ಲೀನ್‌ ಮಾಡುವ ವಿಧಾನ ಇಲ್ಲಿದೆ.