ನವರಾತ್ರಿ ವ್ರತದಲ್ಲಿ ಸಾಬುದಾನ ಖಿಚಡಿ ಮತ್ತು ಪಾಯಸವನ್ನು ಪ್ರತಿದಿನ ಸೇವಿಸುತ್ತೀರಾ? ಸಾಬುದಾನದಲ್ಲಿ ಕಾರ್ಬೋಹೈಡ್ರೇಟ್‌ಗಳು ಹೆಚ್ಚಿದ್ದು, ಪ್ರೋಟೀನ್ ಮತ್ತು ನಾರಿನಂಶ ಕಡಿಮೆ ಇರುತ್ತದೆ. ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುವ ಸಾಧ್ಯತೆಯಿದೆ.
Back to Lifestyle
Lifestyle
October 12, 2026 at 11:35 AM
ಸಾಬುದಾನ ಖಿಚಡಿ, ಪಾಯಸ ತಿನ್ನುವ ಮುನ್ನ ಈ ವಿಷಯವನ್ನು ತಪ್ಪದೆ ತಿಳಿದುಕೊಳ್ಳಿ
TV9 Kannada
Excerpt from TV9 Kannada.