ಇಂದು ರೆಬೆಲ್ ಸ್ಟಾರ್ ಅಂಬರೀಶ್ ಪುಣ್ಯತಿಥಿ. ಅಂಬರೀಶ್ ಇಲ್ಲದೆ 8 ವರ್ಷಗಳು ಉರುಳಿದೆ. ಆದರೆ ರೆಬೆಲ್ ಸ್ಟಾರ್ ನೆನಪುಗಳು ಹಚ್ಚ ಹಸುರಾಗಿದೆ. ವಿಶೇಷ ಅಂದರೆ ಅಂಬರೀಶ್ ನಿಧನಕ್ಕೂ ಒಂದೇ ದಿನ ಮೊದಲು ತಮ್ಮ ನೆಚ್ಚಿನ ರೇಸ್ ಕೋರ್ಸ್‌ಗೆ ಹಾಜರಾಗಿದ್ದರು. ಆದರೆ ನಿರಾಸೆ ಗೊಂಡಿದ್ದು ಯಾಕೆ?
Back to Entertainment
Entertainment
November 24, 2026 at 7:02 AM
ನಿಧನಕ್ಕೂ ಒಂದು ದಿನ ಮೊದಲು ತಮ್ಮ ನೆಚ್ಚಿನ ರೇಸ್ ಕ್ಲಬ್ಗೆ ಹಾಜರಾಗಿ ಬೇಸರಗೊಂಡಿದ್ದ ಅಂಬರೀಶ್
Asianet Suvarna Entertainment
Excerpt from Asianet Suvarna Entertainment.