ಮಿನುಗು ತಾರೆ ನಟಿ ಕಲ್ಪನಾ ನಟನೆಗೆ ಈಗ್ಲೂ ಯಾವ ನಟಿಯರೂ ಸರಿಸಾಟಿ ಇಲ್ಲ. ಅಧ್ಬುತ ಕಲಾವಿದೆಯಾಗಿದ್ದ ಕಲ್ಪನಾ, ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದವರು. ಕನ್ನಡ ಚಿತ್ರರಂಗದಲ್ಲಿ ಮೊದಲು ಬಂಗಲೆ ಕಟ್ಟಿಸಿದ್ದ ನಟಿ ಕಲ್ಪನಾ. ಮನೆಯ ಪ್ರತಿಯೊಂದು ಭಾಗಕ್ಕೂ ಆದ್ಯತೆ ನೀಡಿದ್ದ ಕಲ್ಪನಾ ಬಂಗಲೆಯಲ್ಲಿ ಏನೇನಲ್ಲ ಇಟ್ಟಿದ್ದರು ?
Back to Entertainment
Entertainment
November 24, 2026 at 7:02 AM
1970ರಲ್ಲೇ ಐಷಾರಾಮಿ ಬಂಗಲೆ ಕಟ್ಟಿಸಿದ್ದ ಮಿನುಗು ತಾರೆ ಕಲ್ಪನಾ! ಅನುಗ್ರಹ ಮನೆ ನೋಡಿದ್ರೆ ಕನಸಿನ ಲೋಕ ತೆರೆದುಕೊಳ್ತಿತ್ತು
Asianet Suvarna Entertainment
Excerpt from Asianet Suvarna Entertainment.