ದಾವಣಗೆರೆ: ಆನ್‌ಲೈನ್ ಗೇಮ್ (Online Games) ಗೀಳಿನಿಂದ ಸ್ನೇಹಿತರು ನೀಡಿದ ಟಾರ್ಚರ್‌ಗೆ ಬೇಸತ್ತು ಬಾಲಕನೊಬ್ಬ ನೇಣಿಗೆ ಶರಣಾದ ಘಟನೆ ಚನ್ನಗಿರಿ (Channagiri)ತಾಲೂಕಿನ ಪಾಂಡೊಮಟ್ಟಿಯಲ್ಲಿ ನಡೆದಿದೆ. ಮನೋಜ್ ಟಿ.ಆರ್ (13) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಬಾಲಕ. ಗ್ರಾಮದ ನಾಲ್ವರು ಬಾಲಕರು ಫ್ರೀ ಫೈರ್ ಗೇಮ್ ಆಪ್‌ನಲ್ಲಿ ಹಣ ಹಾಕುವಂತೆ ಒತ್ತಾಯಿಸಿದ್ದರು.
Back to Top News
Top
October 8, 2026 at 6:35 AM
ಆನ್‌ಲೈನ್ ಗೇಮ್ಗೆ ಸ್ನೇಹಿತರಿಂದ ಹಣಕ್ಕಾಗಿ ಟಾರ್ಚರ್ – ಮನನೊಂದು ನೇಣಿಗೆ ಶರಣಾದ ಬಾಲಕ
Public TV Kannada
Excerpt from Public TV Kannada.