ಬಿಗ್ಬಾಸ್ ಮನೆಯಲ್ಲಿ ಕಳೆದ ಎರಡು ವಾರ ಸಖತ್ ಮನೊರಂಜನೆ ಇತ್ತು, ತಮಾಷೆಯಿಂದ ಕೂಡಿದ ಫನ್ನಿ ಟಾಸ್ಕುಗಳನ್ನು ಬಿಗ್ಬಾಸ್ ನೀಡಿದ್ದರು. ಸ್ಪರ್ಧಿಗಳು ಸಹ ತಮಾಷೆ ಮಾಡುತ್ತಾ, ನಗುತ್ತಾ, ಪ್ರೇಕ್ಷಕರನ್ನು ನಗಿಸುತ್ತಾ ಆಟ ಆಡಿದರು. ಆದರೆ ಈ ವಾರ ಟಾಸ್ಕುಗಳಿಗೆ ಎಮೋಷನಲ್ ಟಚ್ ಕೊಟ್ಟಿದ್ದಾರೆ ಬಿಗ್ಬಾಸ್. ಈ ಬಾರಿ ಸ್ಪರ್ಧಿಗಳಿಗೆ ಮನೆಯಿಂದ ಪತ್ರಗಳು ಬಂದಿವೆ.
Back to Entertainment
Entertainment
November 4, 2026 at 5:18 PM
ಮಗಳ ಧ್ವನಿ ಕೇಳಿ ಕಣ್ಣೀರಿಟ್ಟ ಜಗ್ಗ, ಹರಿದ ಪತ್ರದ ಮುಂದೆ ಕುಸಿದ ಸೋನಿಕಾ
TV9 Kannada
Excerpt from TV9 Kannada.