ಭಾರತೀಯ ಯುವಜನತೆ ಡೇಟಿಂಗ್ ಮತ್ತು ಪ್ರೀತಿಯ ವಿಚಾರದಲ್ಲಿ ಕೃತಕ ಬುದ್ಧಿಮತ್ತೆಯನ್ನು (ಎಐ) ತಮ್ಮ ಆಪ್ತ ಸ್ನೇಹಿತನಂತೆ ಬಳಸುತ್ತಿದ್ದಾರೆ ಎಂದು ಐಲ್ (Aisle) ಆ್ಯಪ್‌ನ ಸಮೀಕ್ಷೆ ತಿಳಿಸಿದೆ. ಪ್ರೊಫೈಲ್ ಬಯೋ ಬರೆಯಲು ಹಾಗೂ ಮೆಸೇಜ್ ಸರಿಪಡಿಸಲು ಎಐ ನೆರವು ಪಡೆಯುತ್ತಿದ್ದರೂ, ನಕಲಿ ಫೋಟೋಗಳನ್ನು ಅವರು ಒಪ್ಪುವುದಿಲ್ಲ.