ನೀತಾ ಅಂಬಾನಿ ಗಣೇಶೋತ್ಸವದಲ್ಲಿ ಧರಿಸಿದ ಅಮ್ರಪಾಲಿ ಭಾರತಂ ನೆಕ್ಲೆಸ್‌ನ ವಿಶೇಷತೆ ತಿಳಿಯಿರಿ. ಮೂರು ವರ್ಷಗಳ ಆಭರಣ ಸಂಗ್ರಹ, ಆರು ತಿಂಗಳ ವಿನ್ಯಾಸ ಮತ್ತು ಸೋನಂ ಕಪೂರ್ ಕನೆಕ್ಷನ್ ಬಗ್ಗೆ ಇಲ್ಲಿದೆ ಮಾಹಿತಿ.