ಬೆಂಗಳೂರು: ಪದವಿ ಕಾಲೇಜು ಉಪನ್ಯಾಸಕರ ಅರ್ಹತಾ ಪರೀಕ್ಷೆಯಾದ ಕೆ-ಸೆಟ್-2026 (K-Set) ಪರೀಕ್ಷೆ ಇಂದು (ಅ.11) ಯಶಸ್ವಿಯಾಗಿ ನಡೆದಿದೆ. ಒಟ್ಟು 37 ವಿವಿಧ ವಿಷಯಗಳಿಗೆ ನಡೆದ ಕೆ-ಸೆಟ್‌ಗೆ ಅರ್ಜಿ ಸಲ್ಲಿಸಿದ್ದ 1,29,212 ಮಂದಿ ಪೈಕಿ 1,17,017 (ಶೇ‌.91ರಷ್ಟು) ಮಂದಿ ಹಾಜರಾಗಿದ್ದರು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ (Karnataka Examination…