ಅಕ್ಟೋಬರ್‌ನಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು ಶೇ 23 ರಷ್ಟು ಹೆಚ್ಚಳವಾಗಿ ₹2.30 ಲಕ್ಷ ಕೋಟಿ ತಲುಪಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಹಬ್ಬದ ಬೇಡಿಕೆ ಹಾಗೂ ಆಮದು ಸುಂಕ ಹೆಚ್ಚಳ ಇದಕ್ಕೆ ಪ್ರಮುಖ ಕಾರಣ.