ದೀಪಾವಳಿ ಮತ್ತು ಹಬ್ಬದ ಸೀಸನ್‌ನ ಖರೀದಿಯಿಂದಾಗಿ ಅಕ್ಟೋಬರ್ ತಿಂಗಳಲ್ಲಿ ಯುಪಿಐ (UPI) ವಹಿವಾಟುಗಳು ಸಾರ್ವಕಾಲಿಕ ದಾಖಲೆ ಬರೆದಿವೆ. ಪ್ರತಿದಿನದ ಸರಾಸರಿ ವಹಿವಾಟು ಮೊತ್ತವು ಮೊದಲ ಬಾರಿಗೆ 1 ಲಕ್ಷ ಕೋಟಿ ರೂ ದಾಟಿದೆ. ಅಕ್ಟೋಬರ್ನಲ್ಲಿ ಪ್ರತೀ ದಿನ ಸರಾಸರಿ 82 ಕೋಟಿಗೂ ಅಧಿಕ ಸಂಖ್ಯೆಯಲ್ಲಿ ವಹಿವಾಟು ಆಗಿವೆ ಎಂದು ಸರ್ಕಾರ ಬಿಡುಗಡೆ ಮಾಡಿದ ಅಂಕಿಅಂಶಗಳು ಹೇಳುತ್ತಿವೆ.
Back to Business
Business
November 1, 2026 at 10:48 AM
ಯುಪಿಐ ಹೊಸ ಮೈಲಿಗಲ್ಲು; ಅಕ್ಟೋಬರ್ನಲ್ಲಿ 1 ಲಕ್ಷ ಕೋಟಿ ರೂ ದಾಟಿದ ದೈನಂದಿನ ಸರಾಸರಿ ಪೇಮೆಂಟ್ ಮೌಲ್ಯ
TV9 Kannada
Excerpt from TV9 Kannada.