ದೀಪಾವಳಿಗೆ ಹೊಸ ಬಟ್ಟೆಗಳನ್ನು ಧರಿಸಿ ಸಂಭ್ರಮಿಸುವುದು ಎಲ್ಲರಿಗೂ ಇಷ್ಟ. ಆದರೆ ಈ ಬಾರಿ ಯಾವ ಬಣ್ಣದ ಬಟ್ಟೆ ಧರಿಸಬೇಕು ಎಂಬ ಗೊಂದಲವಿದೆಯೇ? ಹಾಗಿದ್ದರೆ, ನೀವು ಎಂದಿನ ಬಣ್ಣಗಳ ಬದಲು ಹೊಸ ಬಣ್ಣಗಳನ್ನು ಆಯ್ಕೆ ಮಾಡಬಹುದು. ಈಗ ಈ 7 ಬಣ್ಣಗಳ ಬಟ್ಟೆಗಳು ಹೆಚ್ಚು ಟ್ರೆಂಡ್‌ನಲ್ಲಿದ್ದು, ಪ್ರತಿಯೊಂದು ಬಣ್ಣಕ್ಕೂ ತನ್ನದೇ ಆದ ವಿಶೇಷತೆ ಇದೆ.
Back to Lifestyle
Lifestyle
November 3, 2026 at 4:59 AM
Shopping: ದೀಪಾವಳಿಗೆ ಹೊಸ ಫ್ಯಾಷನ್ ಟಚ್ ಬೇಕಾ? ಟ್ರೆಂಡಿಂಗ್ನಲ್ಲಿದೆ ಈ 7 ಬಣ್ಣಗಳು, ಪ್ರತಿಯೊಂದಕ್ಕೂ ಇದೆ ವಿಶೇಷ ಅರ್ಥ!
News18 Kannada Lifestyle
Excerpt from News18 Kannada Lifestyle.