ಐಟಿ-ಬಿಟಿ ಸಂಸ್ಥೆಗಳಿಗೆ ʻಆಗ್ರಹ ಅಭಿಯಾನʼ ನಿಲ್ಲುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ್ರು ಟಿ.ಎ ಅವರು ಹೇಳಿದ್ದಾರೆ. ಅಭಿಯಾನ ನಿಲ್ಲಿಸಲು ಮುಂದಾದರೆ ಸರ್ಕಾರವೇ ಸಂಘರ್ಷಕ್ಕೆ ಆಹ್ವಾನಿಸಿದಂತಾಗುತ್ತದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಷಯವನ್ನು ಗಮನಿಸಿದ್ದೇವೆ.