ಬೆಂಗಳೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ 2026ರ ನವೆಂಬರ್ ತಿಂಗಳು ಪೂರ್ತಿ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳನ್ನು ಶೇಕಡಾ 50ರಷ್ಟು ರಿಯಾಯಿತಿ ದರಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಮೂಲಕ ಸಾಹಿತ್ಯಾಕ್ತರು, ಓದುಗ ಪ್ರೇಮಿಗಳಿಗೆ, ಪುಸ್ತಕ ಪ್ರಿಯರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುಡ್‌ನ್ಯೂಸ್ ನೀಡಿದೆ.
Back to Top News
Top
November 1, 2026 at 3:22 AM
Kannada Rajyotsava 2026 Offer: ಸಾಹಿತ್ಯಾಸಕ್ತರಿಗೆ ಗುಡ್‌ನ್ಯೂಸ್, ಪುಸ್ತಕಗಳಿಗೆ 50% ಡಿಸ್ಕೌಂಟ್
Oneindia Kannada
Excerpt from Oneindia Kannada.