ಮಧ್ಯಪ್ರದೇಶ: ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದಾರೆ. ರಾಜಕೀಯ ಭಾಷಣ ಅಥವಾ ಸಂಸತ್ತಿನ ಚರ್ಚೆಯಿಂದಲ್ಲ, ಬದಲಾಗಿ ಟಾಯ್ಲೆಟ್ ಸೀಟ್‌ ಅನ್ನು ಬರಿಗೈಯಲ್ಲಿ ಸ್ವಚ್ಛಗೊಳಿಸಿದ ವಿಡಿಯೋವೊಂದು ವೈರಲ್ ಆಗುತ್ತಿದೆ.