ವಿಜಯಿ ಭಾರತ್ ಫೌಂಡೇಶನ್ (VBF)ನ ಪ್ಯಾರಾ ಶೂಟರ್ ರಾಕೇಶ್ ನಿಡಗುಂಡಿ ಅವರು ಅಕ್ಟೋಬರ್ 19, 2026 ರಂದು ಜಪಾ’ನ ಐಚಿ-ನಗೋಯಾದಲ್ಲಿ ನಡೆಯಲಿರುವ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಸಿದ್ಧರಾಗಿದ್ದಾರೆ. ಅವರು ಪುರುಷರ R1 10 ಮೀ ಏರ್ ರೈಫಲ್ ಸ್ಟ್ಯಾಂಡಿಂಗ್ (SH1) ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.
Back to Sports
Sports
October 18, 2026 at 4:44 PM
ವಿಶ್ವ ಚಾಂಪಿಯನ್ಶಿಪ್ ಬೆಳ್ಳಿ ಬಳಿಕ ರಾಕೇಶ್ ನಿಡಗುಂಡಿ ಏಷ್ಯನ್ ಪ್ಯಾರಾ ಗೇಮ್ಸ್ಗೆ ಪದಾರ್ಪಣೆ!
MyKhel Kannada
Excerpt from MyKhel Kannada.