ಮಹಿಳಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನ ಇತಿಹಾಸದಲ್ಲೇ ಹಿಂದೆಂದೂ ಕಾಣದ ಅದ್ಭುತ ಮತ್ತು ಅಪರೂಪದ ಮಹಾ ದಾಖಲೆಯೊಂದಕ್ಕೆ ಭಾರತ ಸಾಕ್ಷಿಯಾಗಿದೆ. ಟೀಮ್ ಇಂಡಿಯಾದ 'ಡೈನಮಿಕ್ ಓಪನರ್ಸ್' ಎಂದೇ ಖ್ಯಾತರಾಗಿರುವ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಜೋಡಿ ಸಾವಿರ ರನ್ಗಳೊಂದಿಗೆ ಜಾಗತಿಕ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
Back to Sports
Sports
October 19, 2026 at 2:30 AM
ಹೊಸ ವಿಶ್ವ ದಾಖಲೆ: ಟಿ20 ಕ್ರಿಕೆಟ್‌ನಲ್ಲಿ ಇತಿಹಾಸ ಬರೆದ ಸ್ಮೃತಿ-ಶಫಾಲಿ
TV9 Kannada
Excerpt from TV9 Kannada.