ಕನ್ನಡದ ಖ್ಯಾತ ನಟಿ ಮಂಜುಳಾ ಅವರ ರಹಸ್ಯ ಮದುವೆ ವಿಚಾರವನ್ನು ಕಾರ್ಯಕ್ರಮವೊಂದರಲ್ಲಿ ನಟ ದ್ವಾರಕೀಶ್ ಅವರು ಎಲ್ಲರ ಮುಂದೆ ದಿಢೀರನೆ ಬಹಿರಂಗಪಡಿಸಿದ್ದರು. ಯಾವುದೇ ಗಾಸಿಪ್‌ಗಳಿಲ್ಲದೆ ನಟಿಸುತ್ತಿದ್ದ ಮಂಜುಳಾ ಅವರ ಈ ಮದುವೆ ವಿಚಾರ ಅಂದು ಭಾರಿ ಸದ್ದು ಮಾಡಿತ್ತು.