ಬಹುನಿರೀಕ್ಷಿತ, ಬಹುಕೋಟಿ ವೆಚ್ಚದ ರಾಮಾಯಣ ಸಿನಿಮಾ ದೀಪಾವಳಿಗೆ ಬಿಡುಗಡೆಗೆ ಸಜ್ಜಾಗಿದೆ. ಈ ನಡುವೆ ರಾಮಾಯಣದಲ್ಲಿರುವ ಪುಷ್ಪಕ ವಿಮಾನದ ಬಗ್ಗೆ ನಟ ರಣಬೀರ್ ಕಪೂರ್ ನೀಡಿರುವ ಹೇಳಿಕೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ನೆಟಿಜನ್ ಟ್ರೋಲ್ ಗೆ ಗುರಿಯಾಗಿದೆ ಅಷ್ಟು ಅವರು ಹೇಳಿದ್ದೇನು?
Back to Entertainment
Entertainment
November 3, 2026 at 4:53 AM
ಭಾರತದಲ್ಲಿ 5000 ವರ್ಷದ ಹಿಂದೆನೇ ಹಾರುವ ಕಾರು ಇತ್ತಾ? ಪುಷ್ಪಕ ವಿಮಾನಕ್ಕೆ ಟೆಸ್ಲಾ ಕಾರು ಹೋಲಿಸಿ ರಣಬೀರ್ ಕಪೂರ್ಗೆ ಟ್ರೋಲರ್ಗಳ ಕಾಟ
Asianet Suvarna Entertainment
Excerpt from Asianet Suvarna Entertainment.