ಕೆಲವು ತಳಿಗಳು ವರ್ಷಪೂರ್ತಿ 300 ಕ್ಕೂ ಹೆಚ್ಚು ಮೊಟ್ಟೆಗಳನ್ನು ಇಟ್ಟರೆ, ಇನ್ನು ಕೆಲವು ತಳಿಗಳು ಮೊಟ್ಟೆ ಜೊತೆಗೆ ಮಾಂಸ ಉತ್ಪಾದನೆಗೂ ಹೇಳಿ ಮಾಡಿಸಿದಂತಿವೆ.