ಬ್ಯಾಂಕ್ ಖಾತೆಯಲ್ಲಿರುವ ಹಣ ನಿಜಕ್ಕೂ ಯಾರಿಗೆ ಸೇರುತ್ತದೆ? ಖಾತೆದಾರ ಮರಣ ಹೊಂದಿದರೆ ನಾಮಿನಿಗೆ ಆ ಹಣದ ಮೇಲೆ ಪೂರ್ಣ ಹಕ್ಕು ಇರುತ್ತದೆಯೇ? ಒಂದು ವೇಳೆ ಖಾತೆದಾರನ ಜೊತೆಗೆ ನಾಮಿನಿ ಕೂಡ ಮರಣ ಹೊಂದಿದರೆ ಆ ಹಣವನ್ನು ಯಾರು ಕ್ಲೈಮ್ ಮಾಡಬಹುದು?