Nana Patekar ಅಂತ್ಯಕ್ರಿಯೆ: ತೀವ್ರ ಹೃದಯಾಘಾತದಿಂದ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ಕೊನೆಯುಸಿರೆಳೆದ ಖ್ಯಾತ ಭಾರತೀಯ ಚಿತ್ರ ನಟ ನಾನಾ ಪಾಟೇಕರ್ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಕಾರ್ಯಕ್ರಮವೊಂದಕ್ಕೆ ಗೋವಾಗೆ ತೆರಲಿದ್ದ ನಾನಾ ಅಲ್ಲಿಯೇ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದಿದ್ದು, ಪುಣೆಯ ಫಾರ್ಮ್ ಹೌಸಲ್ಲಿ ಅಂತ್ಯ ಸಂಸ್ಕಾರ ನೆರವೇರಿದೆ.