ಚಳಿಗಾಲ ಬರುತ್ತಿದೆ. ಹಾಗಾಗಿ ಮೊಸರು ತಿಂದರೆ ನೆಗಡಿ, ಕೆಮ್ಮು ಮತ್ತು ಗಂಟಲು ನೋವು ಬರುತ್ತದೆಯೇ ಎಂದು ಬಹಳ ಜನ ಯೋಚಿಸುತ್ತಾರೆ. ಚಳಿಗಾಲದಲ್ಲಿ ಮೊಸರು ತಿನ್ನುವುದರಿಂದಾಗುವ ಪ್ರಯೋಜನಗಳು, ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಮತ್ತು ತಿನ್ನುವ ಸರಿಯಾದ ವಿಧಾನಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ.
Back to Lifestyle
Lifestyle
October 26, 2026 at 11:55 AM
Curd: ಚಳಿಗಾಲದಲ್ಲಿ ಮೊಸರು ತಿಂದ್ರೆ ಶೀತ, ಕೆಮ್ಮು ಬರುತ್ತಾ? ಈ ಬಗ್ಗೆ ತಜ್ಞರು ಹೇಳೋದ್ದೇನು?
News18 Kannada Lifestyle
Excerpt from News18 Kannada Lifestyle.