ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಸರ್ಕಾರಗಳೇ ಸೃಷ್ಟಿಸದಷ್ಟು ಉದ್ಯೋಗಗಳನ್ನು ಸೃಷ್ಟಿಸಿದೆ.
Back to Top News
Top
October 7, 2026 at 3:06 PM
ಕರ್ನಾಟಕದಲ್ಲಿ ₹4,500 ಕೋಟಿ ಕೊಡುಗೆ, ಬರೋಬ್ಬರಿ 36,000 ಉದ್ಯೋಗ ಸೃಷ್ಟಿಸಿದ ಬಿಯರ್ ಕಂಪನಿ
Oneindia Kannada
Excerpt from Oneindia Kannada.