ಚೆನ್ನೈ: ಇಲ್ಲಿನ ಬಂದರಿನಲ್ಲಿ ಡಿಆರ್‌ಐ ಅಧಿಕಾರಿಗಳು 12 ಕೋಟಿ ರೂ.ಗೂ ಅಧಿಕ ಮೌಲ್ಯದ ಚೈನೀಸ್ ಪಟಾಕಿಗಳನ್ನು (Chinese Fire crackers) ವಶಪಡಿಸಿಕೊಂಡಿದೆ. ಕಂದಾಯ ಗುಪ್ತಚರ ನಿರ್ದೇಶನಾಲಯದ ಮಾಹಿತಿ ಪ್ರಕಾರ, ಚೀನಾದಿಂದ ಪಟಾಕಿಗಳನ್ನು ಕಾನೂನುಬಹಿರವಾಗಿ ತರಲಾಗುತ್ತಿತ್ತು.
Back to Top News
Top
October 7, 2026 at 4:26 PM
ಚೆನ್ನೈಯಲ್ಲಿ 12 ಕೋಟಿ ಮೌಲ್ಯದ ಚೈನೀಸ್ ಪಟಾಕಿ ವಶ
Public TV Kannada
Excerpt from Public TV Kannada.