ತೈಲ ರಾಷ್ಟ್ರವಾದ ಯುಎಇಯಲ್ಲಿ ಪೆಟ್ರೋಲ್, ಡೀಸಲ್ ಬೆಲೆಗಳು ಭಾರತದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿವೆ. ದುಬೈನಲ್ಲಿ ಪೆಟ್ರೋಲ್ ಬೆಲೆ ಭಾರತೀಯ ಕರೆನ್ಸಿಯಲ್ಲಿ 110 ರೂ ಇದೆ. ದೆಹಲಿಯಲ್ಲಿ ಇದೇ ಒಂದು ಲೀಟರ್ ಬೆಲೆ 103 ರೂನಷ್ಟು ಇದೆ. ಅಮೆರಿಕದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 115 ರೂನಷ್ಟು ಇದೆ.
Back to Business
Business
October 22, 2026 at 10:32 AM
ಕೊಲ್ಲಿ ನಾಡಾದ ದುಬೈಗಿಂತಲೂ ಭಾರತದಲ್ಲೇ ಪೆಟ್ರೋಲ್ ಬೆಲೆ ಕಡಿಮೆ
TV9 Kannada
Excerpt from TV9 Kannada.