ಹಬ್ಬದ ಸೀಸನ್‌ನ ನವರಾತ್ರಿ ಅವಧಿಯಲ್ಲಿ ದೇಶದಲ್ಲಿ ಒಟ್ಟು 11.23 ಲಕ್ಷ ವಾಹನಗಳು ಮಾರಾಟವಾಗಿವೆ. ಮುಂಬರುವ ದೀಪಾವಳಿ ಹಬ್ಬದ ಮಾರಾಟದ ಭರಾಟೆಯನ್ನು ಎದುರಿಸಲು ಮಾರುತಿ ಸುಜುಕಿ ಮತ್ತು ಟಾಟಾ ಮೋಟರ್ಸ್ ಸೇರಿದಂತೆ ಪ್ರಮುಖ ಆಟೋ ಕಂಪನಿಗಳು ಭರ್ಜರಿ ಸಿದ್ಧತೆ ನಡೆಸಿವೆ.