ಕಮಿಡಿಯನ್ ಸಮಯ್ ರೈನಾ, ಕಳೆದ ವರ್ಷ ‘ಇಂಡಿಯಾ ಗಾಟ್ ಲೇಟೆಂಟ್’ ಕಾರಣಕ್ಕೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಪೊಲೀಸರಿಂದ ಸತತ ನೊಟೀಸ್, ಬೆದರಿಕೆ, ಸಮಯ್ ವಿರುದ್ಧ ಹಲವು ದೂರುಗಳು ದಾಖಲಾಗಿದ್ದವು. ಕೆಲವೆಡೆ ಪ್ರತಿಭಟನೆ ಸಹ ನಡೆದಿತ್ತು. ಆದರೆ ಈಗ ಅದೇ ಸಮಯ್ ರೈನಾ ವಿಶ್ವದಾಖಲೆ ಬರೆದಿದ್ದಾರೆ.
Back to Entertainment
Entertainment
November 26, 2026 at 2:46 PM
ಯೂಟ್ಯೂಬ್ ಮೆಂಬರ್ಶಿಪ್: ವಿಶ್ವದಾಖಲೆ ಬರೆದ ಸಮಯ್ ರೈನಾ
TV9 Kannada
Excerpt from TV9 Kannada.