‘ದಿ ಪ್ಯಾರಡೈಸ್’ ಸಿನಿಮಾದಲ್ಲಿ ಕಯಾದು ಲೋಹರ್ ನಿರ್ವಹಿಸಿರುವ ‘ಸುಬ್ಬು’ ಪಾತ್ರ ಇದೀಗ ಚರ್ಚೆಗೆ ಬಂದಿದೆ. ಪಾತ್ರದ ಕೆಲವು ಸನ್ನಿವೇಶಗಳು ಹಾಗೂ ಅದರ ಚಿತ್ರಣದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರಿಂದ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.