ಪ್ರತಿದಿನ ಶೇಂಗಾ ಮತ್ತು ತೆಂಗಿನಕಾಯಿ ಚಟ್ನಿ ತಿಂದು ಸಾಕಾಗಿದ್ಯಾ? ಹಾಗಾದರೆ ಇಂದು ನಿಮಗಾಗಿ ಹೊಸ ಈರುಳ್ಳಿ-ಟೊಮೆಟೊ ಚಟ್ನಿ ರೆಸಿಪಿ ತಂದಿದ್ದೇವೆ. ಒಮ್ಮೆ ಮನೆಯಲ್ಲಿ ಟ್ರೈ ಮಾಡಿ.