Neer Dosa recipe: ನೀವು ಮಾಡೋ ನೀರ್ ದೋಸೆ ಹಂಚಿನಿಂದ ಸರಿಯಾಗಿ ಏಳ್ತಿಲ್ವಾ ಅಥವಾ ರಬ್ಬರ್ ತರ ಗಟ್ಟಿಯಾಗ್ತಿದ್ಯಾ? ಹಾಗಿದ್ರೆ ಹಿಟ್ಟಿಗೆ ಈ ಒಂದು ಸೀಕ್ರೆಟ್ ಪದಾರ್ಥ ಹಾಕಿ ನೋಡಿ. ಮೊದಲ ಬಾರಿಗೆ ಮಾಡುವವರೂ ಕೂಡ ಬಾಯಲ್ಲಿಟ್ಟರೆ ಕರಗುವಂತಹ ದೋಸೆ ರೆಡಿಯಾಗುತ್ತೆ.