ಹಬ್ಬಗಳ ಸಮಯದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಸದೆ ರುಚಿಕರವಾದ ಅಡುಗೆ ಮಾಡುವುದು ಒಂದು ಸವಾಲು. ಪೌಷ್ಟಿಕತಜ್ಞೆ ವಂಶಿಕಾ ಖುರಾನಾ ಅವರು ಹಂಚಿಕೊಂಡಿರುವ ಬಂಗಾಳಿ ಶೈಲಿಯ 'ಪನೀರ್ ಭಾಪಾ' ಈ ಸಮಸ್ಯೆಗೆ ಅತ್ಯುತ್ತಮ ಪರಿಹಾರವಾಗಿದೆ. ಪ್ರೋಟೀನ್‌ಯುಕ್ತ ಈ ತಿನಿಸನ್ನು ಬಾಳೆ ಎಲೆಯಲ್ಲಿ ಆವಿಯಲ್ಲಿ ಬೇಯಿಸಿ ಸುಲಭವಾಗಿ ತಯಾರಿಸಬಹುದು.
Back to Lifestyle
Lifestyle
October 24, 2026 at 8:44 AM
ಈರುಳ್ಳಿ- ಬೆಳ್ಳುಳ್ಳಿ ಬೇಡವೇ ಬೇಡ: ಹಬ್ಬಕ್ಕೆ ಮಾಡಿ ಬಾಯಿ ಚಪ್ಪರಿಸುವ ಬಂಗಾಳಿ ಶೈಲಿಯ ಪನೀರ್ ಭಾಪಾ
Asianet Suvarna Lifestyle
Excerpt from Asianet Suvarna Lifestyle.