ಬಾಲಿವುಡ್ ನಟಿ ಕತ್ರಿನಾ ಕೈಫ್ ಇತ್ತೀಚೆಗೆ ಭಾರಿ ಟೀಕೆಗೆ, ಟ್ರೋಲ್‌ಗೆ ಗುರಿಯಾಗಿದ್ದರು. ತಾಯಿಯಾದ ಬಳಿಕ ಕತ್ರಿನಾ ಕುರಿತು ಬಾಡಿಶೇಮಿಂಗ್ ಮಾಡಲಾಗಿತ್ತು. ಆದರೆ ಕತ್ರಿನಾ ಇದ್ಯಾವುದಕ್ಕೂ ಉತ್ತರ ನೀಡಲಿಲ್ಲ. ಕತ್ರಿನಾ ತಮ್ಮ ಉದ್ಯಮದಲ್ಲೇ ಫೋಕಸ್ ಆಗಿದ್ದರು. ಇದೀಗ ಕತ್ರಿನಾ ಕೈಫ್ ಉದ್ಯಮ ಮೌಲ್ಯ 350 ಕೋಟಿ ರೂ ದಾಟಿದೆ.
Back to Lifestyle
Lifestyle
October 24, 2026 at 9:09 AM
ಟ್ರೋಲ್ ಮಾಡುವವರು ಮಾಡುತ್ತಲೇ ಇದ್ದಾರೆ, 350 ಕೋಟಿ ರೂ ಉದ್ಯಮ ಕಟ್ಟಿದ ನಟಿ ಕತ್ರಿನಾ ಕೈಫ್
Asianet Suvarna Lifestyle
Excerpt from Asianet Suvarna Lifestyle.