ಕಿಚ್ಚ ಸುದೀಪ್ ಮತ್ತು ಪ್ರಿಯಾ ವಿವಾಹ ವಾರ್ಷಿಕೋತ್ಸವ ಇಂದು (ಅಕ್ಟೋಬರ್ 18) ಸ್ಯಾಂಡಲ್ವುಡ್ನ ಬಲು ಜನಪ್ರಿಯ ಜೋಡಿಗಳಲ್ಲಿ ಸುದೀಪ್ ಹಾಗೂ ಪ್ರಿಯಾ ಅವರದ್ದೂ ಒಂದು. ಪ್ರಿಯಾ ಮತ್ತು ಸುದೀಪ್ ಅವರು 2001 ರ ಅಕ್ಟೋಬರ್ 18ರಂದು ವಿವಾಹವಾದರು. ಇವರದ್ದು ಪ್ರೇಮ ವಿವಾಹ, ಪ್ರಿಯಾ ಅವರು ಮೂಲತಃ ಮಲಯಾಳಿ. ಅವರು ಯುವ ಉದ್ಯಮಿ ಆಗಿದ್ದರು.
Back to Entertainment
Entertainment
October 18, 2026 at 12:04 PM
ಸುದೀಪ್-ಪ್ರಿಯಾ ವಿವಾಹ ವಾರ್ಷಿಕೋತ್ಸವ: ಇಲ್ಲಿವೆ ವಿಶೇಷ ಚಿತ್ರಗಳು
TV9 Kannada
Excerpt from TV9 Kannada.