ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಮಳೆ ಆರ್ಭಟ ಮುಂದುವರಿದಿದೆ. ಆಗ್ನೇಯ ಉತ್ತರ ಪ್ರದೇಶ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇದ್ದ ಕಡಿಮೆ ಒತ್ತಡದ ಪ್ರದೇಶವು (ಅತ್ಯಂತ ತೀವ್ರ ಚಂಡಮಾರುತ 'ಅರ್ನಾಬ್)ಅಕ್ಟೋಬರ್ 31ರಂ ಅದೇ ಪ್ರದೇಶದಲ್ಲಿ ಮುಂದುವರಿದಿದೆ.