ಬಳ್ಳಾರಿ/ಬೆಂಗಳೂರು; ಕರ್ನಾಟಕದ ಎರಡು ಪ್ರಮುಖ ಭಾಗಗಳಲ್ಲಿ ಸಂಪರ್ಕಿಸುವ ಸುದೀರ್ಘ ಇತಿಹಾಸ ಹೊಂದಿರುವ ಹಂಪಿ ಎಕ್ಸ್ ರೈಲಿಗೆ ಬರೋಬ್ಬರಿ 46 ವರ್ಷಗಳು ಪೂರ್ಣಗೊಂಡಿವೆ. ಕರ್ನಾಟಕ ಆಂಧ್ರ ಮೂಲಕ ಪ್ರಮುಖ ನಗರಗಳ ಪ್ರಯಾಣಿಕರಿಗೆ ಸೇವೆ ನೀಡುತ್ತಾರೆ. ಈ ರೈಲು ಹಳೇ ಮೈಸೂರು ಭಾಗ, ದಕ್ಷಿಣ ಮತ್ತು ಉತ್ತರ ಕರ್ನಾಟಕವನ್ನು ಬೆಸೆಯುವ ಪ್ರಮುಖ ರೈಲಾಗಿದೆ.