Viral Video: 'ಕೋತಿಗೆ ಹೆಂಡ ಕುಡಿಸಿದಂಗಾಯ್ತು' ಎಂದು ಕೆಲವು ಸಂದರ್ಭಗಳಲ್ಲಿ ನಾವುಗಳು ಹೇಳಿವುದುಂಟು. ಮೂರ್ಖ ವ್ಯಕ್ತಿಯನ್ನು ರೇಗಿಸಿದರೆ, ಮತ್ತಷ್ಟು ಉದ್ರೇಕಿಸಿದರೆ ಅವರ ನಡೆ ಮತ್ತಷ್ಟು ಹಾಸ್ಯಾಸ್ಪದ, ಹಾನಿಕಾರವು ಆಗಿರುತ್ತದೆ. ಅಂತೆಯೇ ಕೋತಿಯು ಒಂದು ಕಡೆ ಸುಮ್ಮನೆ ಕೂರುವುದಿಲ್ಲ.
Back to Top News
Top
September 26, 2026 at 1:54 PM
Viral Video: ವೈನ್ ಶಾಪ್ಗೆ ನುಗ್ಗಿದ ಕೋತಿ! ಜನರ ಮಧ್ಯೆ ಫುಲ್ ಬಾಟಲ್ ಎಣ್ಣೆ ಹೊಡೆದು ಮಾಡಿದ್ದೇನು?
Oneindia Kannada
Excerpt from Oneindia Kannada.