Why doctors wear green in surgery: ಸಾಮಾನ್ಯವಾಗಿ ಡಾಕ್ಟರ್ ಎಂದರೆ ಬಿಳಿ ಕೋಟು ನೆನಪಾಗುತ್ತೆ. ಆದರೆ, ಅದೇ ವೈದ್ಯರು ಆಪರೇಷನ್ ಮಾಡುವಾಗ ಮಾತ್ರ ಹಸಿರು ಅಥವಾ ನೀಲಿ ಬಣ್ಣದ ಗೌನ್ ಧರಿಸುವುದನ್ನು ನೀವು ನೋಡಿರಬಹುದು. ಬಿಳಿ, ಹಳದಿ ಅಥವಾ ಕಪ್ಪು ಬಣ್ಣ ಬಿಟ್ಟು ಈ ನಿರ್ದಿಷ್ಟ ಬಣ್ಣಗಳನ್ನೇ ಏಕೆ ಬಳಸುತ್ತಾರೆ? ಇದರ ಹಿಂದಿರುವ ಆ ಕಾರಣವೇನು? ಇಲ್ಲಿದೆ ಸಂಪೂರ್ಣ ವಿವರ.
Back to Technology
Technology
October 31, 2026 at 11:27 AM
ಆಪರೇಷನ್ ಮಾಡುವಾಗ ಡಾಕ್ಟರ್ಗಳು ಹಸಿರು, ನೀಲಿ ಬಣ್ಣದ ಬಟ್ಟೆಯನ್ನೇ ಏಕೆ ಧರಿಸ್ತಾರೆ ಗೊತ್ತಾ?
Asianet Suvarna Technology
Excerpt from Asianet Suvarna Technology.