ಕನ್ನಡ ರಂಗಭೂಮಿ ಹಾಗೂ ಕಿರುತೆರೆಯ ಹಿರಿಯ ಅಭಿನೇತ್ರಿ ಸುಂದರಶ್ರೀ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯಕೀಯ ಚಿಕಿತ್ಸೆಗೆ ಹಣಕಾಸಿನ ನೆರವು ಕೋರಿದ್ದಾರೆ. ಗುಬ್ಬಿ ವೀರಣ್ಣ ಅವರ ಮೊಮ್ಮಗಳಾದ ಇವರು ‘ಗುಪ್ತಗಾಮಿನಿ’ಯ ಸುಂದ್ರಿ ಹಾಗೂ ‘ಜೊತೆ ಜೊತೆಯಲಿ’ಯ ಜೋಗತವ್ವ ಪಾತ್ರಗಳ ಮೂಲಕ ಪ್ರಸಿದ್ಧಿ ಪಡೆದಿದ್ದರು.
Back to Entertainment
Entertainment
September 30, 2026 at 1:29 AM
ಆಸ್ಪತ್ರೆಗೆ ದಾಖಲಾದ ಹಿರಿಯ ನಟಿ ಸುಂದರಶ್ರೀ: ಚಿಕಿತ್ಸೆಗೆ ಬೇಕಿದೆ ಧನ ಸಹಾಯ
TV9 Kannada
Excerpt from TV9 Kannada.