ಖುಷ್ಬೂ ಒಂದು ಕಾಲದಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದರು. ಅವರ ತಮ್ಮ ಗ್ಲಾಮರಸ್ ಲುಕ್ ಮತ್ತು ಆಕ್ಟಿಂಗ್ ಮೂಲಕ ಎಲ್ಲರ ಚಿತ್ತ ಕದ್ದಿದ್ದರು. ಮದುವೆ ಮತ್ತು ಮಕ್ಕಳ ನಂತರ ಅವರ ದೇಹ ಬದಲಾಗಿ ತೂಕ ಹೆಚ್ಚಾಯಿತು. ಈಗ ಅವರು ಮತ್ತೆ ತುಂಬಾ ತೆಳ್ಳಗಾಗಿ ಚೆನ್ನಾಗಿ ಕಾಣಿಸಿಕೊಂಡಿದ್ದಾರೆ.
Back to Entertainment
Entertainment
September 30, 2026 at 12:25 AM
Weight Loss Tips: 55ನೇ ವಯಸ್ಸಿನಲ್ಲೂ 40 ಕೆಜಿ ತೂಕ ಇಳಿಸಿದ ನಟಿ ಖುಷ್ಬೂ! ಬಿರಿಯಾನಿ-ಐಸ್ಕ್ರೀಂ ತಿಂದ್ರೂ, ಅಷ್ಟೊಂದು ವೇಟ್ ಲಾಸ್ ಮಾಡಿದ್ದೇಗೆ ಗೊತ್ತಾ?
News18 Kannada Entertainment
Excerpt from News18 Kannada Entertainment.