ಸಿಜೆಪಿ ಪ್ರತಿಭಟನೆಗೆ ಸಂಬಂಧಿಸಿದಂತೆ ಸೌರವ್ ದಾಸ್ ನ್ಯಾಯಾಂಗ ಬಂಧನದಲ್ಲಿದ್ದರು. ತಂದೆಯ ಹೆಸರಿನ ಗೊಂದಲದಿಂದ ಜಾಮೀನು ನಿರಾಕರಿಸಲಾಗಿತ್ತು ಎನ್ನಲಾಗಿದ್ದು, ಅವುಗಳ ದಾಖಲೆ ವೈರಲ್ ಆಗಿದೆ. ಅವರ ತಾಯಿ ನೇಪಾಳಿ ಮೂಲದವರಾಗಿದ್ದು, ತಂದೆ ಹೆಸರಿನಲ್ಲಿ, ಸುಬೀರ್ ದಾಸ್ ಹೆಸರನ್ನು ಬಳಸಿರುವುದೂ ಚರ್ಚೆಗೆ ಗ್ರಾಸವಾಗುತ್ತಿದೆ.
Back to Lifestyle
Lifestyle
October 25, 2026 at 8:44 AM
ತಂದೆ ಹೆಸರಿನ ಗೊಂದಲದಲ್ಲಿ ಜಿರಳೆ ಲೀಡರ್ ಸೌರವ್ ದಾಸ್: SIR ವಿರೋಧದ ಕಾರಣ ಹೆಕ್ಕಿ ತೆಗೆದರು- ಅಪ್ಪ ಯಾರು
Asianet Suvarna Lifestyle
Excerpt from Asianet Suvarna Lifestyle.