ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾಷಣಕ್ಕೆ ಜಾಗತಿಕ ಪ್ರತಿನಿಧಿಗಳು ಸಭಾತ್ಯಾಗ ಮಾಡಿದರು. ಇದಕ್ಕೆ ತಿರುಗೇಟು ನೀಡಿದ ನೆತನ್ಯಾಹು, ತಮ್ಮ ಸೇನಾ ಕ್ರಮಗಳನ್ನು ಸಮರ್ಥಿಸಿಕೊಂಡರು. ನ್ಯೂಯಾರ್ಕ್ ಮೇಯರ್ ಮತ್ತು ಯುರೋಪ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಇರಾನ್‌ಗೆ ಎಚ್ಚರಿಕೆ ನೀಡಿ, ಸ್ಟಾರ್‌ಲಿಂಕ್ ಪ್ರದರ್ಶಿಸಿದರು.
Back to Top News
Top
September 25, 2026 at 1:51 AM
ವಿಶ್ವಸಂಸ್ಥೆಯಲ್ಲಿ ನೆತನ್ಯಾಹು ಭಾಷಣಕ್ಕೆ ಧಿಕ್ಕಾರ: ವೇದಿಕೆ ಏರುತ್ತಿದ್ದಂತೆ ಹೊರನಡೆದ ಜಾಗತಿಕ ಪ್ರತಿನಿಧಿಗಳು
TV9 Kannada
Excerpt from TV9 Kannada.