ಮಾರುತಿ ಸುಜುಕಿ 2017ರ ಜನವರಿಯಲ್ಲಿ ಇಗ್ನಿಸ್ ಕಾರಿನ ಮೂಲಕ ಮೈಕ್ರೋ ಎಸ್‌ಯುವಿ ವಿಭಾಗಕ್ಕೆ ಪ್ರವೇಶಿಸಿತ್ತು. ಆದರೆ, ಗ್ರಾಹಕರಿಂದ ನಿರೀಕ್ಷಿತ ಪ್ರತಿಕ್ರಿಯೆ ದೊರೆಯದ ಕಾರಣ 2026ರ ಆರಂಭದಲ್ಲಿ ಇಗ್ನಿಸ್ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿತು. ಇದೀಗ Maruti Y43 ಮೂಲಕ ಈ ವಿಭಾಗದಲ್ಲಿ ಮತ್ತೆ ಬಲವಾದ ಹೆಜ್ಜೆ ಇಡಲು ಕಂಪನಿ ಸಿದ್ಧವಾಗಿದೆ.
Back to Business
Business
November 11, 2026 at 4:42 PM
ಟಾಟಾ ಪಂಚ್ಗೆ ಪೈಪೋಟಿ ನೀಡಲು ಬರುತ್ತಿದೆ ಮಾರುತಿಯ ಹೊಸ ಮೈಕ್ರೋ ಎಸ್‌ಯುವಿ
TV9 Kannada
Excerpt from TV9 Kannada.