Smartphone Sales Drop: ಯುಪಿಐ ವಹಿವಾಟಿನ ಮೇಲೆ ಶೇ 0.40ರಷ್ಟು ಎಂಡಿಆರ್ ಶುಲ್ಕ ವಿಧಿಸಲು ಸರ್ಕಾರ ಯೋಜಿಸುತ್ತಿದೆ ಎಂದು AIMRA ಹೇಳಿಕೊಂಡಿದೆ. ಆದರೆ, ಮೊಬೈಲ್ ಮಾರಾಟದಿಂದ ವ್ಯಾಪಾರಿಗಳಿಗೆ ಈಗಾಗಲೇ ಅತ್ಯಂತ ಕಡಿಮೆ ಲಾಭ (ಶೇ 0.75ರಿಂದ ಶೇ 1.50) ದೊರೆಯುತ್ತಿದೆ ಎಂದು ಸಂಘಟನೆ ತಿಳಿಸಿದೆ.
Back to Business
Business
November 11, 2026 at 3:00 PM
ಕಷ್ಟದ ಪರಿಸ್ಥಿತಿಯಲ್ಲಿ ಮೊಬೈಲ್ ವ್ಯಾಪಾರಿಗಳು, ಸ್ಮಾರ್ಟ್ಫೋನ್ ಮಾರಾಟ ಶೇ 30ರಷ್ಟು ಕುಸಿತ
TV9 Kannada
Excerpt from TV9 Kannada.