ನಟಿ ಲೆಖಾ ವಾಷಿಂಗ್ಟನ್ (Lekha Washington), ನಟ ಇಮ್ರಾನ್ ಖಾನ್ ಮತ್ತು ಅವರ ಕುಟುಂಬ ಸದಸ್ಯರು ಅಕ್ಟೋಬರ್ 10 ರಂದು ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿದ್ದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಬಂಧಿತರಾಗಿದ್ದ ಸ್ನೇಹಿತರ ವಿಚಾರಣೆಗಾಗಿ ತಾವು ಅಲ್ಲಿಗೆ ಹೋಗಿದ್ದೆವು ಎಂದು ಅವರು ತಿಳಿಸಿದ್ದಾರೆ.
Back to Entertainment
Entertainment
October 13, 2026 at 4:41 AM
ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಏನಾಗಿತ್ತು? ನಟ ಇಮ್ರಾನ್ ಖಾನ್ರ ಲೇಡಿ ಲವ್ ಲೆಖಾ ವಾಷಿಂಗ್ಟನ್ ಸ್ಪಷ್ಟನೆ
Filmibeat Kannada
Excerpt from Filmibeat Kannada.