Vijay Deverakonda Rashmika Mandanna Visit TTD: ರಶ್ಮಿಕಾ ಮತ್ತು ವಿಜಯ್ ಒಟ್ಟಿಗೆ ನಟಿಸಿರುವ ಮೂರನೇ ಸಿನಿಮಾ ‘ರಣಬಾಲಿ’ ಯ ಪ್ರಚಾರವನ್ನು ಬಲು ಜೋರಾಗಿ ಮಾಡಲಾಗುತ್ತಿದೆ. ಇದೀಗ ಈ ಜೋಡಿ ಜಂಟಿಯಾಗಿ ತಿರುಪತಿ ತಿರುಮಲ ದೇವಾಲಯಕ್ಕೆ ಭೇಟಿ ನೀಡಿದ್ದು, ತಿಮ್ಮಪ್ಪನ ಆಶೀರ್ವಾದವನ್ನು ಪಡೆದಿದ್ದಾರೆ.
Back to Entertainment
Entertainment
October 13, 2026 at 5:23 AM
Rashmika Mandanna: ತಿರುಪತಿ ಸನ್ನಿಧಿಗೆ ‘ರಣಬಾಲಿ’ ಲುಕ್ನಲ್ಲೇ ಬಂದ ವಿಜಯ್ ದೇವರಕೊಂಡ-ರಶ್ಮಿಕಾ
TV9 Kannada
Excerpt from TV9 Kannada.