InnoMake Smart Shoes: ಕಣ್ಣು ಕಳೆದುಕೊಂಡವರು (ದೃಷ್ಟಿಹೀನರು) ಕೋಲು ಹಿಡಿದುಕೊಂಡು ಓಡಾಡುವ ಯುಗಕ್ಕೆ ಅಂತ್ಯ ಹಾಡಲು ಸಜ್ಜಾಗಿದೆ ಆಸ್ಟ್ರಿಯಾದ ಸ್ಮಾರ್ಟ್ ಶೂ ತಂತ್ರಜ್ಞಾನ. ಇದು ಹೇಗೆ ಕಾರ್ಯನಿರ್ಹಹಿಸಲಿದೆ ಹಾಗೂ ಏನೆಲ್ಲಾ ವಿಶೇಷತೆಗಳನ್ನು ಒಳಗೊಂಡಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
Back to Top News
Top
October 20, 2026 at 4:38 AM
InnoMake Smart Shoes: ದೃಷ್ಟಿಹೀನರಿಗೆ ಸ್ಮಾರ್ಟ್ ಶೂಗಳ ಬಲ.. 4 ಮೀಟರ್ ದೂರದಲ್ಲೇ ಅಡೆತಡೆ ಪತ್ತೆಹಚ್ಚುವ ತಂತ್ರಜ್ಞಾನ
Oneindia Kannada
Excerpt from Oneindia Kannada.