ಕಿಮ್ ಜಾಂಗ್ ಉನ್ ಅವರಿಗೆ ತೀವ್ರ ಮೆದುಳಿನ ರಕ್ತಸ್ರಾವವಾಗಿ ಕೋಮಾಗೆ ಜಾರಿದ್ದಾರೆ ಎಂಬ ಸುದ್ದಿಗಳು ವೈರಲ್ ಆಗಿವೆ. ಬೀಜಿಂಗ್ ಆಸ್ಪತ್ರೆಗೆ ದಾಖಲು, ಉತ್ತರಾಧಿಕಾರಿ ಚರ್ಚೆಗಳೂ ಮುನ್ನೆಲೆಗೆ ಬಂದಿವೆ. ಆದರೆ, ಉತ್ತರ ಕೊರಿಯಾ ಅಥವಾ ಚೀನಾದಿಂದ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಈ ಹಿಂದೆ ಕೂಡ ಇಂತಹ ವದಂತಿಗಳು ಹಬ್ಬಿದ್ದವು.