ಎಸ್​ಐಆರ್​​ ವಿಚಾರವಾಗಿ ದೇಶದಲ್ಲಿ ದೊಡ್ಡ ಮಟ್ಟಸ ಹೋರಾಟ ನಡೆಯುತ್ತಿದೆ. ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳು ಮುಗಿಬಿದ್ದಿವೆ. ಅಷ್ಟಕ್ಕೂ ಇಂತಹ ಆರೋಪಗಳು ಇದೇ ಮೊದಲೇನಲ್ಲ. 1951ರ ಮೊದಲ ಸಾರ್ವತ್ರಿಕ ಚುನಾವಣೆಯಿಂದ ಇವಿಎಂ ಯುಗದವರೆಗೂ ಭಾರತದಲ್ಲಿ ನಡೆದ ಬೂತ್ ರಿಗ್ಗಿಂಗ್, 'ನೋಟಿಗೆ ವೋಟು' ಮತ್ತು ಇತ್ತೀಚಿನ 'ಮತಗಳ್ಳತನ' ಆರೋಪಗಳು…