ಬೇಸರ ವ್ಯಕ್ತಪಡಿಸಿರೋ ಬಗ್ಗೆ ಮಾತನಾಡಿರೋ ಕೆ.ಎನ್ ರಾಜಣ್ಣ, ಸಿದ್ದರಾಮಯ್ಯ ಪ್ರಚಾರಕ್ಕೂ ಬರಲ್ಲ ಅಂತಾ ಹೇಳ್ತಿರೋದು ಪಕ್ಷದ ಮೇಲೆ ದುಷ್ಪರಿಣಾಮ ಬಿರುತ್ತೆ ಎಂದಿದ್ದಾರೆ. ಸ್ಟಿಂಗ್ ಆಪರೇಷನ್ ವಿಧಾನ ಪರಿಷತ್‌ ಚುನಾವಣೆ ಮೇಲೆ ಎಫೆಕ್ಟ್ ಬಿದ್ದಿದೆ. ಪರಿಷತ್ ವ್ಯಾಪ್ತಿಯಲ್ಲಿ ನಾವು ಕಾಂಗ್ರೆಸ್‌ನ 26 ಶಾಸಕರಿದ್ದೇವೆ.